ಸುಮಧುರ ಯಕ್ಷಮಾಧುರ್ಯವನ್ನು ನೀಡಿದ ಮಹಿಳಾ ಭಾಗವತರು ಮತ್ತು ಚೆಂಡೆ,ಮದ್ದಳೆ, ಚಕ್ರತಾಳಗಳ ಲಯಬದ್ದ ಕಂಪನ್ನು ಎರೆದ ಎಲ್ಲಾ ಕಲಾಮಣಿಯರಿಗೆ ಅಭಿನಂದನೆಗಳು. ಸಂಘಟಕರಿಗೂ ವಂದನೆಗಳು. ನಿಮ್ಮೆಲ್ಲರ ಕಲಾ ಪೂಜನ ಹೀಗೆ ಮುಂದುವರಿಯಲಿ 💐🙏🙏😍😍
ಈ ಎಲ್ಲ ಭಾವಗವತೆಯರ ಮತ್ತು ಇತರೆ ಕಲಾವಿದರೆಯರ ಕಲೆ ಅತ್ಯದ್ಭುತ. ಇವರಿಂದಲೇ ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿಯವದರಲ್ಲಿ ಸಂಶಯವಿಲ್ಲ. ನಾನು ಬಯಲು ಸೀಮೆ ವಿಜಯಪುರ ದವನಾದರೂ ಸಹ ಯಕ್ಷಗಾನ ಎಂದರೆ ಪಂಚಪ್ರಾಣ.
All the artists are singing in different styles. One sings almost Shreni style. Very difficult. Even to chende. Good performance. All the lady artists.
ನಿಮ್ಮಗಳ ಯಕ್ಷಗಾನದ ಪ್ರೇಮಕ್ಕೆ ದನ್ಯವಾದಗಳು.ನಿರಂತರ ಅಭ್ಯಾಸ ಮಾಡಿದಲ್ಲಿ ನಿಮಗೆಲ್ಲರೀಗೂ ಉತ್ತಮ ಭವಷ್ಯವನ್ನು ಆ ಕಲಾಮಾತೆ ಅನುಗ್ರಹಿಸಲಿ.
ಯಕ್ಷಗಾನಂ ಗೆಲ್ಗೆ.🙏
Awesome, Super Mrudhanga, Chande , and Bhagavatike, May God Bless you all.
ಕಲಾಸೇವೆ ಮುಂದಿವರಿಯಲಿ..ದೇವರ ಅನುಗ್ರಹ ಸದಾ ಇರಲಿ 🙏💐💐💐💐💐💐💐
बहु सम्यक् अवतरन्ति।🎉🎉🎉❤❤
ಸುಮಧುರ ಯಕ್ಷಮಾಧುರ್ಯವನ್ನು ನೀಡಿದ ಮಹಿಳಾ ಭಾಗವತರು ಮತ್ತು ಚೆಂಡೆ,ಮದ್ದಳೆ, ಚಕ್ರತಾಳಗಳ ಲಯಬದ್ದ ಕಂಪನ್ನು ಎರೆದ ಎಲ್ಲಾ ಕಲಾಮಣಿಯರಿಗೆ ಅಭಿನಂದನೆಗಳು. ಸಂಘಟಕರಿಗೂ ವಂದನೆಗಳು. ನಿಮ್ಮೆಲ್ಲರ ಕಲಾ ಪೂಜನ ಹೀಗೆ ಮುಂದುವರಿಯಲಿ 💐🙏🙏😍😍
So super 👌👌👌 thank you🎉
Fantastic programme..
ನಿಮ್ಮೆಲ್ಲರ ಯಕ್ಷಗಾನದ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು. ನಿಮಗೆಲ್ಲರಿಗೂ ಕಲಾದೇವಿಯ ಅನುಗ್ರಹ ಸದಾ ಇರಲಿ ಹಾಗೂ ನಿಮ್ಮನ್ನು ಪ್ರೋತ್ಸಾಹಿಸಿದವರಿಗೂ ನನ್ನ ನಮಸ್ಕಾರ. 🙏🏻🙏🏻
ಹೊಸ ಪ್ರತಿಭೆಗಳನ್ನು ಪರಿಚಯಿಸಿರುವುದು,ಪ್ರೋತ್ಸಾಹಿಸುವುದು ಒಳ್ಳೆಯ ಬೆಳವಣಿಗೆ.
ಈ ಹೊಸ ಭಾಗವತರ ಪ್ರತಿಭೆ ಅಸಾಮಾನ್ಯವಾಗಿದೆ. ಎಲ್ಲರಿಗೂ ಶುಭಾಶಯಗಳು
🙏🏽🙏🏽👍🏽
💐👌ಶುಭಾಶಯಗಳು 💐💐
🎇ಯಕ್ಷಗಾನ ಕಲೆ ಮರೆಗೆ ಸರಿಯುತ್ತಿಲ್ಲ👍💐
All the best
Nimmellara ಭವಿಷ್ಯ ಉಜ್ಜಲವಾಗಲಿ 💐💐💐💐
Excellent. Super. ❤God bless you 🎉🎉🎉🎉🎉🎉
ಅರ್ಥಪೂರ್ಣ ಮತ್ತು ಔಚಿತ್ಯಪೂರ್ಣ ಕಾರ್ಯಕ್ರಮ. ವಸಂತ ಶೆಟ್ಟಿ ಬೆಳ್ಳಾರೆಯವರ ಈ ಕಾರ್ಯ ಸ್ತುತ್ಯಾರ್ಹ❤
ಎಲ್ಲ ಭಾಗವತ ಶ್ರೆಸ್ಟಿಯರಿಗೆ ಅಭಿನಂದನೆ🎉
Sooper
Shubhashayagalu
Superrrrrrr
Bhallire bhapure
Nimma sahasakke
Dhanyavadhagallu👌👌
ಚೆನ್ನಾಗಿದೆ🙏
Supper ganana ❤
❤❤ಭಾಗವತಿಕೆ ಗುಂಪಿಗೆ ಸೇರಿದ ನಿಮ್ಮೆಲ್ಲರಿಗೂ ಸರ್ವಂ ಶುಭ ವಾಗಲಿ ❤❤
Ayyo gandasarinnu thapasige kadige hogonave, brammadevana vara padedhu baruva janma sthree janma... 🥱🥱🥱, aagali maatheyarige namana. 👍👍🙏🙏
May god bless all artists very best performance
ಅತಿ ಸುಂದರ ಮೆಳೆ ತಂಡಕ್ಕೆ ಒಂದನೇಗಳ❤
Abhinandanegalu,, karyakrama manassige mudaneeditu.
Mahilaa manigalu yakshagayana datta akarshita raguttiruvudu khushi koduva sangati.
ಬೆಳೆ ಯುವ ಪೈರು ಮೊಳಕೆಯಲ್ಲಿ ಕಂಡಂತೆ ಆಯ್ತು ❤
ಎಲ್ಲ ಕಲಾವಿದರಿಗೆ ಅಭಿನಂದನೆಗಳು
ಬಹಳ ಒಳ್ಳೆಯ ಕಾರ್ಯಕ್ರಮ. ಯುವ ಭಾಗವತೆಯರು ಸುಶ್ರಾವ್ಯವಾಗಿ ಹಾಡಿದ್ದಾರೆ. ಚಂಡೆ ಮದ್ದಳೆ ಕೂಡಾ ಮನ ಗೆದ್ದಿತು. ಇವರ ಕಲಾಯಾನ ಉಜ್ವಲವಾಗಲಿ.
God bless all of them
❤👌
Excellant
Very nice
👍🌼🌸ಶುಭಾಶಯಗಳು🙏ಕಲಾಸೇವೆ ನಿರಂತರ ಬೆಳಗಲಿ🌹🍀🧚♀️🧚♀️😊
Melodies...
ಈ ಎಲ್ಲ ಭಾವಗವತೆಯರ ಮತ್ತು ಇತರೆ ಕಲಾವಿದರೆಯರ ಕಲೆ ಅತ್ಯದ್ಭುತ. ಇವರಿಂದಲೇ ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿಯವದರಲ್ಲಿ ಸಂಶಯವಿಲ್ಲ. ನಾನು ಬಯಲು ಸೀಮೆ ವಿಜಯಪುರ ದವನಾದರೂ ಸಹ ಯಕ್ಷಗಾನ ಎಂದರೆ ಪಂಚಪ್ರಾಣ.
🙏🙏🙏💐
Congratulations
Well done vasanth shetty for your efforts to develop youngsters to show their talent.
Narayan shetty
Mjf lion, lions club Dandeli city.
Pramila rajya. Nimma kala havyasakke dhanyawaada.
👌
❤
Super
Bhavyashree, Mandekolu,
Eallaru chenda hadidira Adarallu 4neyavaru ಸೂಪರ್
Merukalavidaraguva yella lakshanagalu kaanuttade
ಶುಭಾಷಯಗಳು ನಿರಂತರ ಹೀಗೆ ಬೆಳೆಯ,ಲಿ.
Ivarigella atyuttama bhavishyavide Shubhashayagalu
Mahilaa kalavidarigella shubhashayagalu
👌🏿👌🏿
🙏🙏
ಕಾರ್ಯಕ್ರಮ ಕೆ ಶುಭವಾಗಲಿ.
ಉತ್ತಮ ಕಾರ್ಯಕ್ರಮ ಅಭಿನಂದನೆಗಳು.🙏🙏🙏🙏🙏
Nimma,okkutakke,shubhavagali,
Enjoying
Supar Bava
Chennada program.
🙏🙏🙏
All the artists are singing in different styles. One sings almost Shreni style. Very difficult. Even to chende. Good performance. All the lady artists.
Super
🙏🙏🙏
Super
🙏🙏
🙏
Super